ಸಾವಿರ ಸಾವಿರ ಕಲ್ಪನೆಗಳ ಮಂಥನ
ಸುಖ ದುಃಖಗಳ ಮಿಶ್ರಣ
ಬದುಕು ನಿರಂತರ ಚಿರಂತನ
- - - - - - - - - * | * - - - - - - - - - -
ಪ್ರೀತಿಯೆಂಬ ಈ ಕಣ್ಣಮುಚ್ಚಾಲೆ ಆಟದಲ್ಲಿ
ನೀ ಸಿಕ್ಕರೂ, ಸಿಗದಿದ್ದರೂ,
ಸೋಲುವುದು ಮಾತ್ರ ನಾನೇ...
- - - - - - - - - * | * - - - - - - - - - -
ಕಾಣೆಯಾದ ಕನಸ ಕೂಗು
ಇಲ್ಲೇ ಎಲ್ಲೋ ಕೂಗಿದೆ,
ಕೇಳದಂತೆ ನಟಿಸುವಂತೆ ಬುದ್ದಿ ಮಾತನೆಳಿದೆ.
ಮನಸು ಮಾತ್ರ ನೊಂದಿದೆ....
ಕಣ್ಣಿರಲಿ ಮಿಂದಿದೆ....
- - - - - - - - - * | * - - - - - - - - - -
ಸತ್ತ ಕನಸುಗಳೊಡನೆ ಬದುಕುವ ಅನಿವಾರ್ಯ,
ಸತ್ತಂತೆ ನಟಿಸೋ ಬದುಕು ನಿಜಕೂ ಆಶ್ಚರ್ಯ.......
ನೆನಪು
ಕಣ್ಣಿರಿನೊಂದಿಗೆ....
ಇಂತಿ ನಿಮ್ಮ ಪ್ರೀತಿಯ...
ಸೂರಿ
ನಾಲ್ಕು ಸಾಲಿನಲ್ಲಿರುವ ಪದ್ಯವಾದರು ತುಂಬಾ ಅರ್ಥಗರ್ಭಿತವಾಗಿದೆ. Keep it up. good imagination.
ReplyDeleteಸೂರ ನಿಜ ಹೇಳು ನಿಂದು ಲವ್ ಡಿಸಾಪಾಂಯಿಂಟ್ ಮೆಂಟಾ............. Sorry for this comment.
ReplyDelete